ನಿಮ್ಮ ಭಾಷಾ ಕೌಶಲ್ಯವನ್ನು ಅನ್ವೇಷಿಸಲು ಮತ್ತು ನಿಮ್ಮ ಶಬ್ದಕೋಶವನ್ನು ಹೆಚ್ಚಿಸಲು ಮತ್ತೊಂದು ಸರಳವಾದ ಕನ್ನಡ ಆಟ.
ಆಡುವುದು ಹೀಗೆ:
4 ಕನ್ನಡ ಪದಗಳ ಪಟ್ಟಿಯಲ್ಲಿ ವಿಜಾತಿ ಪದವನ್ನು ಗುರುತಿಸಿ. ಒಮ್ಮೆ ನೀವು ಪದವನ್ನು ಗುರುತಿಸಲು ವಿಫಲವಾದರೆ ಆಟವು ಕೊನೆಗೊಳ್ಳುತ್ತದೆ ಮತ್ತು ಅಂಕವನ್ನು ಮರುಹೊಂದಿಸಲಾಗುತ್ತದೆ. 100 ಅಂಕಗಳನ್ನು ಗಳಿಸಿದ ನಂತರ ನೀವು ಆಟದ ಅಗ್ರ ಆಟಗಾರರಲ್ಲಿ ಗುರುತಿಸಿಕೊಳ್ಳಲು ಅರ್ಹರಾಗುತ್ತೀರಿ.
ಉತ್ತರದ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ ನೀವು ಅದನ್ನು ದಾಟಿ ಮುಂದುವರೆಯಬಹುದು.
ಆ್ಯಪ್‌ನ ಅಧಿಕೃತ ಗುಂಪು : https://fb.com/groups/padapratyeka (ವಿಮರ್ಶೆ, ಸಲಹೆ, ಹೊಸ ಬೇಡಿಕೆಗಾಗಿ)
O Skich usa cookies e tecnologias semelhantes para fornecer, melhorar, garantir a segurança e analisar os nossos serviços. Ao clicar em "Aceitar todos", permites-nos utilizar os nossos cookies, bem como cookies de terceiros, de acordo com a Política de Cookies.