Gamesಪದಪ್ರತ್ಯೇಕ
ಪದಪ್ರತ್ಯೇಕ - Screenshot 1
ಪದಪ್ರತ್ಯೇಕ - Screenshot 2
ಪದಪ್ರತ್ಯೇಕ - Screenshot 3
ಪದಪ್ರತ್ಯೇಕ - Screenshot 4

Game overview

ನಿಮ್ಮ ಭಾಷಾ ಕೌಶಲ್ಯವನ್ನು ಅನ್ವೇಷಿಸಲು ಮತ್ತು ನಿಮ್ಮ ಶಬ್ದಕೋಶವನ್ನು ಹೆಚ್ಚಿಸಲು ಮತ್ತೊಂದು ಸರಳವಾದ ಕನ್ನಡ ಆಟ.

ಆಡುವುದು ಹೀಗೆ:

4 ಕನ್ನಡ ಪದಗಳ ಪಟ್ಟಿಯಲ್ಲಿ ವಿಜಾತಿ ಪದವನ್ನು ಗುರುತಿಸಿ. ಒಮ್ಮೆ ನೀವು ಪದವನ್ನು ಗುರುತಿಸಲು ವಿಫಲವಾದರೆ ಆಟವು ಕೊನೆಗೊಳ್ಳುತ್ತದೆ ಮತ್ತು ಅಂಕವನ್ನು ಮರುಹೊಂದಿಸಲಾಗುತ್ತದೆ. 100 ಅಂಕಗಳನ್ನು ಗಳಿಸಿದ ನಂತರ ನೀವು ಆಟದ ಅಗ್ರ ಆಟಗಾರರಲ್ಲಿ ಗುರುತಿಸಿಕೊಳ್ಳಲು ಅರ್ಹರಾಗುತ್ತೀರಿ.



ಉತ್ತರದ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ ನೀವು ಅದನ್ನು ದಾಟಿ ಮುಂದುವರೆಯಬಹುದು.



ಆ್ಯಪ್‌ನ ಅಧಿಕೃತ ಗುಂಪು : https://fb.com/groups/padapratyeka (ವಿಮರ್ಶೆ, ಸಲಹೆ, ಹೊಸ ಬೇಡಿಕೆಗಾಗಿ)
Update date
Sep 27, 2023
Release date
Jun 06, 2023
Price
Free

Gameplay & Streams

ಪದಪ್ರತ್ಯೇಕ : ಕನ್ನಡ ಪದಗಳ ಆಟ (ಆಂಡ್ರಾಯ್ಡ್‌) | Padapratyeka : Kannada word game (Android)Youtube Commenter
ಆಟWorlds Apart - Topic
ಒಂದು ಆಟA World Apart - Topic

Developer

More games by Kannada Word Games by Nithin Kolekar
Accept cookies from Skich on this browser?

Skich uses cookies and similar technologies to provide, improve, secure and analyse our services. By clicking "Accept All", you agree to let us use our own and third party cookies according to Cookies Policy.