Gamesಫ್ಯಾಮಿಲಿ ಪವರ್ Puneeth Rajkumar
ಫ್ಯಾಮಿಲಿ ಪವರ್ Puneeth Rajkumar

ಫ್ಯಾಮಿಲಿ ಪವರ್ Puneeth Rajkumar

ಫ್ಯಾಮಿಲಿ ಪವರ್ Puneeth Rajkumar - Screenshot 1
ಫ್ಯಾಮಿಲಿ ಪವರ್ Puneeth Rajkumar - Screenshot 2
ಫ್ಯಾಮಿಲಿ ಪವರ್ Puneeth Rajkumar - Screenshot 3
ಫ್ಯಾಮಿಲಿ ಪವರ್ Puneeth Rajkumar - Screenshot 4

Game overview

Family Power is a Kannada Words game for family members to guess the City, Proverbs or Movie Names in the game App, which will be played by two families , helps to bonding of family members and The app will help to engage family members in activity.

ಫ್ಯಾಮಿಲಿ ಪವರ್ - ಈ ಆಟದಲ್ಲಿ ಎರಡು ತಂಡಗಳು ಭಾಗವಹಿಸಬಹುದಾಗಿದ್ದು , ಒಂದು ತಂಡದ ಒಬ್ಬ ಆಟಗಾರ ಈ ಆಪ್ಲಿಕೇಶನ್ ನಲ್ಲಿ ಬರುವ ಪ್ರಶ್ನೆ ನೋಡಿಕೊಂಡು ಆಂಗಿಕ ಅಥವಾ ಮೂಕಾಭಿನಯದ ಮೂಲಕ ತಂಡದ ಉಳಿದ ಆಟಗಾರರಿಗೆ ಸುಳಿವು ನೀಡಬೇಕು. ಆ ಸುಳಿವುಗಳನ್ನು ಬಳಸಿಕೊಂಡು ತಂಡ ಆಟಗಾರರು ಸರಿಯಾದ ಉತ್ತರ ಊಹಿಸಲು ಪ್ರಯತ್ನ ಪಡಬೇಕು. ಕೊನೆಯಲ್ಲಿ ನೀವು ನೀಡಿದ ಉತ್ತರಗಳ ಮೇಲೆ ನಿಮಗೆ ಸಿಗುವ ಅಂಕ ತೋರಿಸಲಾಗುತ್ತದೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿರೂಪಿಸುತ್ತಿರುವ ಟಿವಿ ಶೋ 'ಫ್ಯಾಮಿಲಿ ಪವರ್' .

ಅದೇ ರೀತಿಯಲ್ಲೇ ಇಲ್ಲೂ ಕೂಡ ನಗರ, ಗಾದೆ ಮಾತು, ಸಿನಿಮಾ ಹೆಸರು ತೋರಿಸಲಾಗುತ್ತದೆ ಹಾಗು ಅದನ್ನು ತಂಡದವರು ಊಹಿಸಬೇಕಾಗುತ್ತದೆ. ಈ ಆಪ್ ಟಿವಿ ಶೋ 'ಫ್ಯಾಮಿಲಿ ಪವರ್' ಭಾಗವಹಿಸುವವರಿಗೆ ತರಬೇತಿ ನೀಡಲು ಸಹಾಯಕವಾಗುತ್ತದೆ.

ಎರಡು ತಂಡಗಳ ನಡುವೆ ನಡೆಯುವ ಗೇಮ್ ಇದು. ಕುಟುಂಬದ ಸದಸ್ಯರನ್ನು ಬೆಸೆಯುವುದೇ ಈ ಆಪ್ಲಿಕೇಶನ್ ನ ಮೂಲ ಉದ್ದೇಶ.



If you need to give any feedback / improvements please mail us at vishaya.in@gmail.com and also reach out through our website https://vishaya.in
Update date
Sep 09, 2023
Release date
Aug 23, 2020
Price
Free

Developer

More games by Vishaya Kannada
Accept cookies from Skich on this browser?

Skich uses cookies and similar technologies to provide, improve, secure and analyse our services. By clicking "Accept All", you agree to let us use our own and third party cookies according to Cookies Policy.